Kural - 1078

ದೊಡ್ಡವರು ಕೊರತೆಯನ್ನು ಹೇಳಿಕೊಂಡೊಡನೆಯೇ ನೆರವಾಗುವರು; ಆದರೆ ಕೀಳಾದ ಜನರು ಕಬ್ಬಿನ ಜಲ್ಲೆಯಂತೆ, ಅರೆದು
ಜಜ್ಜಿದ ಮೇಲೇ ನೆರವಿಗೆ ಬರುವರು.
Tamil Transliteration
Sollap Payanpatuvar Saandror Karumpupol
Kollap Payanpatum Keezh.
| Section | Division II: ಅರ್ಥ ಭಾಗ |
|---|---|
| Chapter Group | ಅಧ್ಯಾಯ: 99 - 108 |
| chapter | ಕೀಳುತನ |