Kural - 1077

ಕೀಳು ಜನರು, ತಮ್ಮ ದವಡೆಗೆ ಹೊಡೆಯಲು ಮಡಿಚಿದ ಕೈಯುಳ್ಳವರಿಗಲ್ಲದೆ ಉಳಿದವರಿಗೆ ಉಂಡ ಎಂಜಲು ಕೈಯನ್ನು
ಅದುರಿಸುವುದಿಲ್ಲ.
Tamil Transliteration
Eerngai Vidhiraar Kayavar Kotirutaikkum
Koonkaiyar Allaa Thavarkku.
Section | Division II: ಅರ್ಥ ಭಾಗ |
---|---|
Chapter Group | ಅಧ್ಯಾಯ: 99 - 108 |
chapter | ಕೀಳುತನ |