Kural - 1034
ಧಾನ್ಯದ ಬೆಳೆಯ ತಂಪಿನ ಛತ್ರದ ನೆರಳಲ್ಲಿ ಬಾಳುವವರು ಹಲವು ಅರಸರ ಛತ್ರದ ನೆರಳನ್ನು ತಮ್ಮ ಅರಸನ
ಛತ್ರದಡಿಯಲ್ಲೇ ಕಾಣುವರು.
Tamil Transliteration
Palakutai Neezhalum Thangutaikkeezhk Kaanpar
Alakutai Neezha Lavar.
Section | Division II: ಅರ್ಥ ಭಾಗ |
---|---|
Chapter Group | ಅಧ್ಯಾಯ: 99 - 108 |
chapter | ವ್ಯವಸಾಯ (ಉಳ್ಳುವುದು) |