Kural - 935
ದ್ಯೂತದ ದಾಳಗಳನ್ನು ಆಡುವ ಕೂಟವನ್ನು ತಮ್ಮ ಕೈಬಳಕವನ್ನೂ ಮೆಚ್ಚಿ ಬಯಸಿ ಕೈಬಿಡಲಾರದ ಅರಸರು ಸಿರಿಯಲ್ಲಿ
ಕಳೆದುಕೊಂಡು ದರಿದ್ರರಾರುತಾರೆ.
Tamil Transliteration
Kavarum Kazhakamum Kaiyum Tharukki
Ivariyaar Illaaki Yaar.
Section | Division II: ಅರ್ಥ ಭಾಗ |
---|---|
Chapter Group | ಅಧ್ಯಾಯ: 89 - 98 |
chapter | ಜೂಜು |