Kural - 873

ತಾನುಏಕಾಕಿಯಾಗಿದ್ದು ಹಲವು ಜನರ ಹಗೆತನವೆನ್ನೇ ಸಂಪಾದಿಸಿಕೊಳ್ಳುವವನು ಹುಚ್ಚರಿಗಿಂತ ಮಿಗಿಲಾದ ಅರಿವುಗೇಡಿಯಾಗುವನು.
Tamil Transliteration
Emur Ravarinum Ezhai Thamiyanaaip
Pallaar Pakaikol Pavan.
| Section | Division II: ಅರ್ಥ ಭಾಗ |
|---|---|
| Chapter Group | ಅಧ್ಯಾಯ: 89 - 98 |
| chapter | ಹಗೆಯ ರೀತಿಯನರಿವುದು |