Kural - 782
ತುಂಬಿದ ಅರಿವುಳ್ಳವರ ಗೆಳೆತನ ಬಿದಿಗೆಯ ಚಂದ್ರನು ವರ್ಧಿಸಿದಂತೆ; ಅರಿವುಗೇಡಿಗಳ ಕೆಳೆತನ ಪೂರ್ಣ ಚಂದ್ರ ತೇಯುತ್ತ ಕ್ಷಯಿಸುವಂತೆ.
Tamil Transliteration
Niraineera Neeravar Kenmai Piraimadhip
Pinneera Pedhaiyaar Natpu.
Section | Division II: ಅರ್ಥ ಭಾಗ |
---|---|
Chapter Group | ಅಧ್ಯಾಯ: 89 - 98 |
chapter | ಸ್ನೇಹ |