Kural - 755
(ಪ್ರಚೆಗಳಲ್ಲಿ) ದಯೆ, ಪ್ರೀತಿಗಳನ್ನು ತೋರದೆ, ಬರುವ ಸಿರಿ ಸಂಪತ್ತನ್ನು ಅರಸನಾದವನು ಸ್ವೀಕರಿಸದೆ ದೂರವಿಡಬೇಕು.
Tamil Transliteration
Arulotum Anpotum Vaaraap Porulaakkam
Pullaar Purala Vital.
Section | Division II: ಅರ್ಥ ಭಾಗ |
---|---|
Chapter Group | ಅಧ್ಯಾಯ: 69 - 78 |
chapter | ಸಿರಿ ಕೊಡಿಸುವ ಬಗೆ |