Kural - 691

Kural 691
Holy Kural #691
ವಿಚಿತ್ರವಾಗಿ ವರ್ತಿಸುವ ರಾಜರನ್ನು ಸೇರಿ ಬಾಳುವ ಮಂತ್ರಿಗಳು, (ಚಳಿಯಲ್ಲಿ) ಬೆಂಕಿ ಕಾಯಿಸುವವರಂತೆ, ಹೆಚ್ಚು ನಿಕಟವಾಗಿರದೆಯೂ,
ಹೆಚ್ಚು ದೂರವಾಗಿರದೆಯೂ ಇರಬೇಕು.

Tamil Transliteration
Akalaadhu Anukaadhu Theekkaaivaar Polka
Ikalvendharch Cherndhozhuku Vaar.

SectionDivision II: ಅರ್ಥ ಭಾಗ
Chapter Groupಅಧ್ಯಾಯ: 49 - 58
chapterರಾಜರನ್ನು ಸೇರಿ ನಡೆದುಕೊಳ್ಳುವ ರೀತಿ