Kural - 629

ಸುಖಬಂದ ಕಾಲದಲ್ಲಿ ಸುಖವನ್ನು ಪೋಷಿಸದವನು, ದುಃಖ ಬಂದ ಕಾಲದಲ್ಲಿ ದುಃಖವನ್ನೂ ಅನುಭವಿಸುವುದಿಲ್ಲ.
Tamil Transliteration
Inpaththul Inpam Vizhaiyaadhaan Thunpaththul
Thunpam Urudhal Ilan.
Section | Division II: ಅರ್ಥ ಭಾಗ |
---|---|
Chapter Group | ಅಧ್ಯಾಯ: 39 - 48 |
chapter | ಆಪತ್ತಿನಲ್ಲಿ ಸ್ಥೈರ್ಯ |