Kural - 611

ಇದು ಮುಗಿಸಲು ಕಷ್ಟಸಾಧ್ಯವಾದುದು ಎಂದು ಅಧೀರತೆಗೊಳಗಾಗಬಾರದು; ಪ್ರಯತ್ನದಿಂದ ಹಿರಿಮೆಯು ಲಇಸುತ್ತದೆ.
Tamil Transliteration
Arumai Utaiththendru Asaavaamai Ventum
Perumai Muyarsi Tharum.
| Section | Division II: ಅರ್ಥ ಭಾಗ |
|---|---|
| Chapter Group | ಅಧ್ಯಾಯ: 39 - 48 |
| chapter | ಪುರುಷ ಯತ್ನ ಪಡೆದಿರುವುದು |