Kural - 6

Kural 6
Holy Kural #6
ಐದು ಇಂದ್ರಿಯಗಳ ಬಾಗಿಲನ್ನು ಮುಚ್ಚಿದವನು ಭಗವಂತ. ಅವನ ಕಳಂಕವಿಲ್ಲದ ನೇರವಾದ ಋಜುಮಾರ್ಗದಲ್ಲಿ ನಿಂತವರು ನಿಡುಬಾಳನ್ನು ನಡೆಸುವರು.

Tamil Transliteration
Porivaayil Aindhaviththaan Poidheer Ozhukka
Nerinindraar Neetuvaazh Vaar.

SectionDivision I: ಧರ್ಮ ಭಾಗ
Chapter Groupಅಧ್ಯಾಯ: 1 - 10
chapterಪೀಠಿಕೆ- ದೈವಸ್ತುತಿ