Kural - 517
ಈ ಕಾರ್ಯವನ್ನು ಈ ಸಾಧನದಿಂದ ಇಂಥವನು ಮುಗಿಸಬಲ್ಲನು ಎಂಬುದನ್ನು ಪರಿಶೀಲಿಸಿದ ಮೇಲೆ ಆ ಕೆಲಸವನ್ನು ಅವನಿಗೆ ಒಪ್ಪಿಸಬೇಕು.
Tamil Transliteration
Ithanai Ithanaal Ivanmutikkum Endraaindhu
Adhanai Avankan Vital.
Section | Division II: ಅರ್ಥ ಭಾಗ |
---|---|
Chapter Group | ಅಧ್ಯಾಯ: 39 - 48 |
chapter | ಅರಿತು ಕಾರ್ಯಕ್ಕೆ ನೇಮಿಸುವುದು |