Kural - 513

ಪ್ರೀತಿ, ಅರಿವು, ದೃಢ ನಿರ್ಧಾರ, ಆಶೆ ಇಲ್ಲದಿರುವಿಕೆ- ಈ ನಾಲ್ಕು ಒಳ್ಳೆಯ ಗುಣಗಳು ಇರುವವನಲ್ಲೇ (ಅರಸನಾದವನು) ನಂಬಿಕೆ ಇರಿಸಬೇಕು.
Tamil Transliteration
 Anparivu Thetram  Avaavinmai  Innaankum
Nankutaiyaan  Katte  Thelivu.
| Section | Division II: ಅರ್ಥ ಭಾಗ | 
|---|---|
| Chapter Group | ಅಧ್ಯಾಯ: 39 - 48 | 
| chapter | ಅರಿತು ಕಾರ್ಯಕ್ಕೆ ನೇಮಿಸುವುದು |