Kural - 511

Kural 511
Holy Kural #511
ಒಳ್ಳೆಯದನ್ನೂ ಕೆಟ್ಟದನ್ನೂ ವಿಚಾರಮಾಡಿ ಒಳ್ಳೆಯ ವಿಚಾರಗಳಲ್ಲಿ ಮಾತ್ರ ಅಭಿಲಾಷೆ ತೋರುವವನನ್ನು (ಅರಸನ ಕಾರ್ಯಕ್ಕೆ ಸಹಾಯಕನಾಗಿ) ನೇಮಿಸಬೇಕು.

Tamil Transliteration
Nanmaiyum Theemaiyum Naati Nalampurindha
Thanmaiyaan Aalap Patum.

SectionDivision II: ಅರ್ಥ ಭಾಗ
Chapter Groupಅಧ್ಯಾಯ: 39 - 48
chapterಅರಿತು ಕಾರ್ಯಕ್ಕೆ ನೇಮಿಸುವುದು