Kural - 437
ಮಾಡಬೇಕಾದ ಒಳ್ಳೆಯ ಕಾರ್ಯಗಳನ್ನು ಮಾಡದೆ, ಇರುವ ಲೋಲುಪನ ಸಿರಿಯು, ಸಿರಿಯಾದ ಚಲಾವಣೆಯಿಲ್ಲದೆ ನಾಶವಾಗುವುದು.
Tamil Transliteration
Seyarpaala Seyyaa Thivariyaan Selvam
Uyarpaala Thandrik Ketum.
Section | Division II: ಅರ್ಥ ಭಾಗ |
---|---|
Chapter Group | ಅಧ್ಯಾಯ: 39 - 48 |
chapter | ತಪ್ಪು |