Kural - 435

ಅಪರಾಧವುಂಟಾಗುವ ಮುನ್ನವೇ ಬರದಂತೆ ಕಾದುಕೊಳ್ಲದಿರುವವನ ಬಾಳು; ಬೆಂಕಿಯ ಮುಂದಿರುವ ಹುಲ್ಲಿನ ಬಣವೆಯಂತೆ ನಾಶವಾಗುವುದು.
Tamil Transliteration
Varumunnark Kaavaadhaan Vaazhkkai Erimunnar
Vaiththooru Polak Ketum.
| Section | Division II: ಅರ್ಥ ಭಾಗ |
|---|---|
| Chapter Group | ಅಧ್ಯಾಯ: 39 - 48 |
| chapter | ತಪ್ಪು |