Kural - 431

ಗರ್ವ, ಕೋಪ, ಕಾಮಗಳೆಂಬ (ದೋಷಗಳು) ಇಲ್ಲದವರ ಬಾಳಿನಲ್ಲಿ ಕಾಣುವ ಹಿರಿಮೆಯು ಮೇಲು ಮಟ್ಟದಾಗಿರುವುದು.
Tamil Transliteration
Serukkunj Chinamum Sirumaiyum Illaar
Perukkam Perumidha Neerththu.
Section | Division II: ಅರ್ಥ ಭಾಗ |
---|---|
Chapter Group | ಅಧ್ಯಾಯ: 39 - 48 |
chapter | ತಪ್ಪು |