Kural - 351
ನಿಜವಲ್ಲದವುಗಳನ್ನು ನಿಜವೆಂದು ಭಾವಿಸುವ ಮರಳುತನದಿಂದ ಕೀಳಾದ ಹುಟ್ಟು ಸಂಭವಿಸುವುದು.
Tamil Transliteration
Porulalla Vatraip Porulendru Unarum
Marulaanaam Maanaap Pirappu.
Section | Division I: ಧರ್ಮ ಭಾಗ |
---|---|
Chapter Group | ಅಧ್ಯಾಯ: 21 - 30 |
chapter | ನಿಜವನ್ನು ತಿಳಿತುವುದು |