Kural - 3

ಮಲರೊಳುಜ್ಜೀವಿಸುವವನ ಪರಮ ಪಾದಗಳನ್ನು ಸೇರಿದವರು ಭೂಮಿಯ ಮೇಲೆ ನಿಡುಗಾಲ ಬಾಳುವರು
Tamil Transliteration
Malarmisai Ekinaan Maanati Serndhaar
Nilamisai Neetuvaazh Vaar.
| Section | Division I: ಧರ್ಮ ಭಾಗ |
|---|---|
| Chapter Group | ಅಧ್ಯಾಯ: 1 - 10 |
| chapter | ಪೀಠಿಕೆ- ದೈವಸ್ತುತಿ |