Kural - 190

ಪರರ ಕುಂದುಗಳನ್ನು ಕಾಣುವಂತೆ ತನ್ನ ಕುಂದುಗಳನ್ನೂ ಕಾಣಬಲ್ಲವನಾದರೆ ನೆಲೆಯಾದ ಬಾಳಿಗೆ ಕೇಡುಂಟೆ?
Tamil Transliteration
Edhilaar Kutrampol Thangutrang Kaankirpin
Theedhunto Mannum Uyirkku.
| Section | Division I: ಧರ್ಮ ಭಾಗ |
|---|---|
| Chapter Group | ಅಧ್ಯಾಯ: 11 - 20 |
| chapter | ಚಾಡಿ ಹೇಳದಿರುವುದು |