Kural - 145

Kural 145
Holy Kural #145
ಸುಲಭವಾಗಿ ಸಿಕ್ಕಿದಳೆಂದು ಪರಸತಿಯನ್ನು ಕೂಡುವವನು, ಯಾವಾಗಲೂ ಅಳಿಯದೆ ಉಳಿವ ನಿಂದೆಗೆ ಗುರಿಯಾಗುತ್ತಾನೆ.

Tamil Transliteration
Elidhena Illirappaan Eydhumenj Gnaandrum
Viliyaadhu Nirkum Pazhi.

SectionDivision I: ಧರ್ಮ ಭಾಗ
Chapter Groupಅಧ್ಯಾಯ: 11 - 20
chapterಪರಸ್ತ್ರೀಯರನ್ನು ಬಯಸದಿರುವುದು