Kural - 1240
ಕಾದಲೆಯ ಕಾಂತಿಯುಕ್ತವಾದ ನೊಸಲು ವಿವರ್ಣವಾದುದನ್ನು ಕಂಡು, ಅವಳ ಕಣ್ಣುಗಳ ವೈವರ್ಣ್ಯವೂ ದುಃಖವನ್ನು ತಾಳಿತ್ತಲ್ಲವೆ?
Tamil Transliteration
Kannin Pasappo Paruvaral Eydhindre
Onnudhal Seydhadhu Kantu.
Section | Division III: ಕಾಮ ಭಾಗ |
---|---|
Chapter Group | ಅಧ್ಯಾಯ: 119 - 128 |
chapter | ಅಂಗಗಳು ಕೃಶವಾಗುವುದು |