Kural - 1230

Kural 1230
Holy Kural #1230
ಇನಿಯನ ವಿರಹದಿಂದ ಇದುವರೆಗೆ ನಶಿಸದೆ ಉಳಿದಿರುವ ನನ್ನ ಪ್ರಾಣವು, ಹಣದ ಗಳಿಕೆಯೇ ಮುಖ್ಯವಾಗಿ ಅಗಲಿದ
ಅವನನ್ನು ನೆನೆನೆನೆದು, ಕೃಶವಾಗಿ, ಈ ಮರುಳು ಹಿಡಿಸುವ ಸಂಧ್ಯೆಯ ಹೊತ್ತಿನಲ್ಲಿ ಹಾರಿಹೋಗುತ್ತಿದೆ!

Tamil Transliteration
Porulmaalai Yaalarai Ulli Marulmaalai
Maayumen Maayaa Uyir.

SectionDivision III: ಕಾಮ ಭಾಗ
Chapter Groupಅಧ್ಯಾಯ: 119 - 128
chapterಸಂಜೆಯ ವೇಳೆಯನ್ನು ಕಂಡು ದುಃಖಪಡುವುದು