Kural - 1215
(ಹಿಂದೆ) ನನಸಿನಲ್ಲಿ ಪ್ರಿಯತಮನನ್ನು ಕಾಣುವಾಗ ಉಂಟಾದ ಮಧುರ ಅನುಭವವೇ ಕನಸಿನಲ್ಲಿ ಅವನನ್ನು ಕಾಣುವಾಗಲೂ
ನನಗೆ ಸಿಗುತ್ತಿದೆ!
Tamil Transliteration
Nanavinaal Kantadhooum Aange Kanavundhaan
Kanta Pozhudhe Inidhu.
Section | Division III: ಕಾಮ ಭಾಗ |
---|---|
Chapter Group | ಅಧ್ಯಾಯ: 119 - 128 |
chapter | ಕನಸಿನ ನೆಲೆಯನ್ನು ಒರೆಯುವುದು |