Kural - 1165

ಪ್ರೇಮದಿಂದಲೇ ದುಃಖವನ್ನು ತಂದೊಡ್ಡಬಲ್ಲವರು ಹಗೆತನದಲ್ಲಿ ಏನು ತಾನೆ ಮಾಡಲಾರರು?
Tamil Transliteration
Thuppin Evanaavar Mankol Thuyarvaravu
Natpinul Aatru Pavar.
Section | Division III: ಕಾಮ ಭಾಗ |
---|---|
Chapter Group | ಅಧ್ಯಾಯ: 119 - 128 |
chapter | ವಿರಹದಿಂದ ಕೃಶವಾಗಿ ದುಃಖಿಸುವುದು |