Kural - 1144

Kural 1144
Holy Kural #1144
ವದಂತಿಯಿಂದ ನಮ್ಮ ಕಾಮವು ವೃದ್ಧಿಸುತ್ತಿದೆ; ಅದಿಲ್ಲವಾಗಿದ್ದರೆ ಕಾಮವು ಸೊರಗಿ ನಶಿಸಿಹೋಗುವುದು.

Tamil Transliteration
Kavvaiyaal Kavvidhu Kaamam Adhuvindrel
Thavvennum Thanmai Izhandhu.

SectionDivision III: ಕಾಮ ಭಾಗ
Chapter Groupಅಧ್ಯಾಯ: 109 - 118
chapterವದಂತಿಯನ್ನು ಕುರಿತು ಆಡುವುದು