Kural - 1140

Kural 1140
Holy Kural #1140
ನಾನು ಅನುಭವಿಸುತ್ತಿರುವ ವಿರಹವೇದನೆಯನ್ನು ತಾವು ಕಂಡರಿಯದಿರುವುದರಿಂದಲೇ, ನನ್ನ ಕಣ್ಣೆದುರೇ ಕೆಲವರು ನನ್ನನ್ನು ಕಂಡು ನಗುತ್ತಿದ್ದಾರೆ! ಮೂರ್ಖರು!

Tamil Transliteration
Yaamkannin Kaana Nakupa Arivillaar
Yaampatta Thaampataa Aaru.

SectionDivision III: ಕಾಮ ಭಾಗ
Chapter Groupಅಧ್ಯಾಯ: 109 - 118
chapterಲಜ್ಜಾ ತ್ಯಾಗವನ್ನು ಪ್ರಕಟಿಸುವುದು