Kural - 1134
ಲಜ್ಜೆಯಿಂದ ಕೂಡಿದ ನನ್ನ ಪುರುಷತ್ವವೆಂಬ ನಾವೆಯನ್ನು ಕಾಮವೆನ್ನುವ ಕಡು ಪ್ರವಾಹವು ಸೆಳೆದುಕೊಂಡು ಹೋಗುತ್ತಿದೆ.
Tamil Transliteration
Kaamak Katumpunal Uykkum Naanotu
Nallaanmai Ennum Punai.
Section | Division III: ಕಾಮ ಭಾಗ |
---|---|
Chapter Group | ಅಧ್ಯಾಯ: 109 - 118 |
chapter | ಲಜ್ಜಾ ತ್ಯಾಗವನ್ನು ಪ್ರಕಟಿಸುವುದು |