Kural - 1132

(ನಲ್ಲೆಯ ವಿರಹ ತಾಪದ ) ನೋವನ್ನು ತಾಳಲಾರದೆ ನನ್ನ ಒಡಲೂ ಪ್ರಾಣವೂ ನಾಚಿಕೆಯನ್ನು ತೋರೆದು ತಾಳೆಗುದುರೆಯನ್ನು ಏರುವುದು.
Tamil Transliteration
Nonaa Utampum Uyirum Matalerum
Naaninai Neekki Niruththu.
| Section | Division III: ಕಾಮ ಭಾಗ |
|---|---|
| Chapter Group | ಅಧ್ಯಾಯ: 109 - 118 |
| chapter | ಲಜ್ಜಾ ತ್ಯಾಗವನ್ನು ಪ್ರಕಟಿಸುವುದು |