Kural - 1123

ನನ್ನ ಕಣ್ಣಿನ ಪಾಪಯೊಳಗಿನ ನೆರಳೇ ನೀ ತೊಲಗು; ನಾನು ಬಯಸುವ ಈ ಅಂದದ ಹುಬ್ಬಿನ ಬಾಲೆಗೆ ಸ್ಥಳವಿಲ್ಲ.
Tamil Transliteration
Karumaniyir Paavaainee Podhaayaam Veezhum
Thirunudharku Illai Itam.
| Section | Division III: ಕಾಮ ಭಾಗ |
|---|---|
| Chapter Group | ಅಧ್ಯಾಯ: 109 - 118 |
| chapter | ಪ್ರಣಯದ ಮಹತ್ವ ಪ್ರಕಟಣೆ |