Kural - 1121
ಮಧುರ ವಚನಗಳನ್ನು ಪಲುಕುವ ಈ ಎಳೆವೆಣ್ಣಿನ ಧವಳ ದಂತಗಂಳಿದೊಸರುವ ಲಾಲಾರಸವು ಹಾಲಿನೊಂದಿಗೆ ಜೇನು ಬೆರೆತಂತಿರುವುದು.
Tamil Transliteration
Paalotu Thenkalan Thatre Panimozhi
Vaaleyiru Ooriya Neer.
Section | Division III: ಕಾಮ ಭಾಗ |
---|---|
Chapter Group | ಅಧ್ಯಾಯ: 109 - 118 |
chapter | ಪ್ರಣಯದ ಮಹತ್ವ ಪ್ರಕಟಣೆ |