Kural - 1111

ಕೋಮಲ ಸ್ವಭಾವದ ಅನಿಚ್ಚೆ ಹೂವೇ ನೀ ಬಾಳು! ನಾನು ಪ್ರೀತಿಸುವ ಕೋಮಲೆ ನಿನಗಿಂತಲೂ ಸುಕುಮಾರ ಸ್ವಭಾವದವಳು.
Tamil Transliteration
Nanneerai Vaazhi Anichchame Ninninum
Menneeral Yaamveezh Paval.
| Section | Division III: ಕಾಮ ಭಾಗ |
|---|---|
| Chapter Group | ಅಧ್ಯಾಯ: 109 - 118 |
| chapter | ಸೌಂದರ್ಯ ಪ್ರಶಂಸೆ |