Kural - 1107

ಅಂದವಾದ ಹೇಮ ವರ್ಣದ ಈ ಬೆಡಗಿಯ ಅಪ್ಪುಗೆಯ ಸುಖವು ತಮ್ಮದೇ ಆದ ಮನೆಯಲ್ಲಿ ಇದ್ದು ಇತರರೊಡನೆ ತಾವು ಸಂಪಾದಿಸಿದ ವಸ್ತುಗಳನ್ನು ಹಂಚಿ ಕೊಂಡು ಅನುಭವಿಸಿದ ಆನಂದವನ್ನು ಹೋಲುವುದು.
Tamil Transliteration
Thammil Irundhu Thamadhupaaththu Untatraal
Ammaa Arivai Muyakku.
| Section | Division III: ಕಾಮ ಭಾಗ |
|---|---|
| Chapter Group | ಅಧ್ಯಾಯ: 109 - 118 |
| chapter | ಆಲಿಂಗನ ಸುಖ |