Kural - 1089

ಹರಿಣವನ್ನು ಹೋಲುವ ಕಣ್ಣೋಟವೂ ಲಜ್ಜೆಯೂ ಉಳ್ಳ ಇವಳಿಗೆ (ಈ ಎಳೆವೆಣ್ಣಿಗೆ) ಇತರ ಆಭರಣಗಳಿಂದ ಅಲಂಕರಿಸಲೇಕೆ?
Tamil Transliteration
Pinaiyer Matanokkum Naanum Utaiyaatku
Aniyevano Edhila Thandhu.
| Section | Division III: ಕಾಮ ಭಾಗ |
|---|---|
| Chapter Group | ಅಧ್ಯಾಯ: 109 - 118 |
| chapter | ಕಾಮಿನಿಯ ಸೌಂದರ್ಯ ಬಾಧೆ |