Kural - 1085
ಕಾಲನೋ, ಕಣ್ಣೋ, ಹರಿಣಿಯೋ?- ಈ ಎಳೆಯ ಹೆಣ್ಣಿನ ನೋಟದಲ್ಲಿ ಈ ಮೂರು ಭಾವಗಳೂ ತುಂಬಿಕೊಂಡಿವೆ.
Tamil Transliteration
Kootramo Kanno Pinaiyo Matavaral
Nokkamim Moondrum Utaiththu.
Section | Division III: ಕಾಮ ಭಾಗ |
---|---|
Chapter Group | ಅಧ್ಯಾಯ: 109 - 118 |
chapter | ಕಾಮಿನಿಯ ಸೌಂದರ್ಯ ಬಾಧೆ |