Kural - 1018

ಇತರರು ನಾಚುವಂಥ ಹೀನಕೆಲಸಕ್ಕೆ ತಾನು ನಾಚದೆ ಇರುವ ಪಕ್ಷದಲ್ಲಿ ಧರ್ಮವು ಅಂಥವನನ್ನು ಕಂಡು ನಾಚಿ ಕೈಬಿಡುತ್ತದೆ.
Tamil Transliteration
Pirarnaanath Thakkadhu Thaannaanaa Naayin
Aramnaanath Thakkadhu Utaiththu.
| Section | Division II: ಅರ್ಥ ಭಾಗ |
|---|---|
| Chapter Group | ಅಧ್ಯಾಯ: 99 - 108 |
| chapter | ವಿನಯವಂತರಾಗಿರುವುದು |