Kural - 1010

ಕೀರ್ತಿಶಾಲಿಗಳಾದ ಸಿರಿವಂತರ ಅಲ್ಪ ಕಾಲದ ಬಡತನವು, ಲೋಕದನೆಲೆಗೆ ಕಾರಣವಾದ ಮೋಡಗಳು ಆಕಾಶದಲ್ಲಿ
ಚೆದುರಿ ಬಡವಾದಂತೆ.
Tamil Transliteration
Seerutaich Chelvar Sirudhuni Maari
Varangoorn Thanaiyadhu Utaiththu.
| Section | Division II: ಅರ್ಥ ಭಾಗ |
|---|---|
| Chapter Group | ಅಧ್ಯಾಯ: 99 - 108 |
| chapter | ನೆರವಿಗೆ ಬಾರದ ಸಿರಿ |