Kural - 1003

ಕೂಡಿಟ್ಟ ಸಿರಿಯನ್ನೇ ಬಯಸುತ್ತ (ಶಾಶ್ವತವಾದ) ಕೀರ್ತಿಯನ್ನು ಕಡೆಗಣಿಸುವ ಜನರ ಬಾಳು, ಭೂಮಿಗೆ ಭಾರವಾಗುರುವುದು.
Tamil Transliteration
Eettam Ivari Isaiventaa Aatavar
Thotram Nilakkup Porai.
Section | Division II: ಅರ್ಥ ಭಾಗ |
---|---|
Chapter Group | ಅಧ್ಯಾಯ: 99 - 108 |
chapter | ನೆರವಿಗೆ ಬಾರದ ಸಿರಿ |