ಕೋಟೆ

Verses

Holy Kural #741
ಶತ್ರುವನ್ನು ಎದುರಿಸಿ ಹೋರಾಡುವವರಿಗೆ ಕೋಟೆಯೇ ಆಧಾರ; ಅದರಂತೆ, ಶತ್ರು ಅಂಜಿ, ತಮ್ಮ ರಕ್ಷಣೆ ಮಾಡೀಕೊಳ್ಳುವವರಿಗೂ ಅದೇ
ಆಧಾರ.

Tamil Transliteration
Aatru Pavarkkum Aranporul Anjiththar
Potru Pavarkkum Porul.

Explanations
Holy Kural #742
ಮಣಿಯಂತೆ ತಿಳಿಯಾದ ನೀರು, ಸಮತಟ್ಟಾದ ಭೂಮಿ, (ಹಬ್ಬಿರುವ) ಮಲೆ, ಸೂಗಸಾದ (ತಂಪಾದ) ನೆರಳುಳ್ಳ ಕಾಡು- ಇವುಗಳನ್ನು
ಉಳ್ಳದೇ ಹೋಟೆಯೆನಿಸಿಕೊಳ್ಳುವುದು.

Tamil Transliteration
Manineerum Mannum Malaiyum Aninizhar
Kaatum Utaiya Tharan.

Explanations
Holy Kural #743
(ಹಗೆಗಳಿಂದ ನಾಶಪಡಿಸಲಾಗದಂತೆ) ಎತ್ತರ, ಅಗಲ, ದೃಢತೆ, ದುರ್ಗಮತೆಗಳೆಂಬ ನಾಲ್ಕೂ ಕೂಡಿರುವುದೇ ಕೋಟೆ ಎಂದು ಶಾಸ್ತ್ರ
ಬಲ್ಲವರು ಹೇಳುವರು.

Tamil Transliteration
Uyarvakalam Thinmai Arumaiin Naankin
Amaivaran Endruraikkum Nool.

Explanations
Holy Kural #744
ಕಾವಲಿಡುವ ಜಾಗ ಕಿರಿಯದಾಗಿ, ಒಳೆ ವಿಸ್ತರಣ, ವಿಶಾಲ ಹರಹುಳ್ಳದಾಗಿ, ಮುತ್ತಿಗೆ ಹಾಕುವ ಕಡು ಹಗೆಗಳ ಶಕ್ತಿಯನ್ನು
ನಾಶಪಡಿಸಬಲ್ಲುದೇ ಕೋಟೆ ಎನಿಸಿಕೊಳ್ಳುವುದು

Tamil Transliteration
Sirukaappir Peritaththa Thaaki Urupakai
Ookkam Azhippa Tharan.

Explanations
Holy Kural #745
ಹಗೆಳಿಂತ ವಶಪಡಿಸಿಕೊಳ್ಳಲು ಅಸಾಧ್ಯವಾದುವಾಗಿ, ಆಹಾರವನ್ತುಗಳನ್ನು ಹೇರಳವಾಗಿ ಪಡೆದು, ತನ್ನೊಳಗೆ ನೆಲಸಿರುವವರನ್ನು ರಕ್ಷಿಸಿ
ಸುಖವಾಗಿಡುವುದೇ ಕೋಟೆ ಎನಿಸಿಕೊಳ್ಳುವುದು.

Tamil Transliteration
Kolarkaridhaaik Kontakoozhth Thaaki Akaththaar
Nilaikkelidhaam Neeradhu Aran.

Explanations
Holy Kural #746
ಒಳಗಿರುವವರಿಗೆ ಬೇಕಾದ ಎಲ್ಲಾ ಆವಶ್ಯವಾದ ವಸ್ತುಗಳನ್ನು ಪಡೆದು, ಶತ್ರುಗಳೊಡನೆ ಹೋರಾಡುವ ಸಮಯದಲ್ಲಿ ರಕ್ಷಿಸಬಲ್ಲ
ಒಳ್ಳೆಯ ವೀರರನ್ನು ಹೊಂದಿರುವುದೇ ಕೋಟೆ ಎನಿಸಿಕೊಳ್ಳುವುದು.

Tamil Transliteration
Ellaap Porulum Utaiththaai Itaththudhavum
Nallaal Utaiyadhu Aran.

Explanations
Holy Kural #747
ಮುತ್ತಿಗೆ ಹಾಕಿಯೂ, ಮುತ್ತಿಗೆ ಹಾಕದೆ ಮೇಲೆಬಿದ್ದು ಹೋರಾಟ ನಡೆಸಿಯೂ ವಂಚನೋಪಾಯಗಳಿಂದಲೂ ವಶಪಡಿಸಿಕೊಳ್ಳಲು"
ದುಸ್ಸಾಧುಅವಾದುದೇ ಕೋಟೆ.

Tamil Transliteration
Mutriyum Mutraa Therindhum Araippatuththum
Patrar Kariyadhu Aran.

Explanations
Holy Kural #748
ಮುತ್ತಿಗೆ ಆಕುವುದರಲ್ಲಿ ಬಲಿಮೆಯನ್ನು ತೋರಿ ಸುತ್ತುವರಿದ ಹಗೆಗಳನ್ನು ಎದುರಿಸಿ ಬಳಗಿರುವರು, ನೆಲೆಯಾಗಿ ನಿಂತು ಹೋರಾಡಿ
ಗೆಲ್ಲುವುದೇ ಕೋಟೆ.

Tamil Transliteration
Mutraatri Mutri Yavaraiyum Patraatrip
Patriyaar Velvadhu Aran.

Explanations
Holy Kural #749
ಯುದ್ಧ ಮುಖದಲ್ಲಿ ಶತ್ರುಗಳು ಸಾಯುವಂತೆ ಹೋರಾಟ ನಡೆಸುವುದರಿಂದ (ಒಳಗಿರಿವವರು) ಹಿರಿಮೆ ತೋರಿ, ಕೀರ್ತಿಶಾಲಿಗಳಾಗುವಂತೆ
ಮಾಡುವುದೇ ಕೋಟೆ.

Tamil Transliteration
Munaimukaththu Maatralar Saaya Vinaimukaththu
Veereydhi Maanta Tharan.

Explanations
Holy Kural #750
ಎಲ್ಲ ಬಗೆಯ ಹಿರಿಮೆಯನ್ನು ಹೊಂದಿದ್ದರೂ ಒಳಗಿರುವವರು ಕಾರ್ಯದಕ್ಷತೆಯ ಹಿರಿಮೆ ಕೋಟೆಯು ವ್ಯರ್ಥವೆನಿಸುವುದು.

Tamil Transliteration
Enaimaatchith Thaakiyak Kannum Vinaimaatchi
Illaarkan Illadhu Aran.

Explanations
🡱